1. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು? A ಋಗ್ವೇದ B ಸಾಮವೇದ C ಯಜುರ್ವೇದ D ಅಥರ್ವವೇದ 2. ಚೀನಾದ ಯಾತ್ರಿಕ ಹ್ಯೂಯೆನತ್ಸಾಂಗ್ ನ ಇನ್ನೊಂದು ಹೆಸರೇನು? ಉತ್ತರ :- ಯುವಾನ್ ಚ್ವಾಂಗ್. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು? A ಸಾರ್ಬಿಟಾಲ್ B ಫಾರ್ಮಲ್ಡಿಹೈಡ C ಫ್ಲೂರೈಡ್ D ಯುರೇನಿಯಂ 3. ಕಿರುತಟ್ಟೆಗಳ ಜೀವಿತಾವಧಿ ಎಷ್ಟು? A 10 ದಿನಗಳು B 12 ದಿನಗಳು C 14 ದಿನಗಳು D 20 ದಿನಗಳು 4. ಈ ಕೆಳಗಿನವರಲ್ಲಿ ಟೈಮ್ಸ್ ಪರ್ಸನ್ ಆಫ್ ದ ಇಯರ್ ೨೦೧೪ ಪ್ರಶಸ್ತಿ ಗೆ ಆಯ್ಕೆಯಾದವರು ಯಾರು? A ಕೈಲಾಸ್ ಸತ್ಯಾರ್ಥಿ B ಮಲಾಲಾ ಯುಸುಫ್ ಝಾಯ್ C ಎಬೋಲಾ ಹೋರಾಟಗಾರರು D ವ್ಲಾಡಿಮಿರ್ ಪುಟಿನ್ 5. ವಿಶ್ವದ ಅತ್ಯಂತ ನಿರ್ಮಲ ದೇಶ ಎಂದು ಯಾವ ದೇಶ ಖ್ಯಾತಿಗೊಳಗಾಗಿದೆ? A ಆಸ್ಟ್ರೇಲಿಯಾ B ಸಿಂಗಾಪೂರ C ಲಂಕ್ಸಬರ್ಗ್ D ಸ್ವಿಜರ್ಲೆಂಡ್ 6. 2011 ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಲಿಂಗಾನುಪಾತವೆಷ್ಟು? A 960 B 962 C 964 D 968 7. ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು? A 1896 B 1924 C 1928 D 1932 8. _________ ರನ್ನು ಕ್ರಿಕೆಟ್ ಮಾಂತ್ರಿಕ ಎಂದು ಕರೆಯುತ್ತಾರೆ. A ಸಚಿನ್ ತೆಂಡೂಲ್ಕರ್ B ಡಾನ್ ಬ್ರಾಡಮನ್ C ಕಪೀಲದೇವ D ಸುನಿಲ ಗವಾಸ್ಕರ್ 9. ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ? A ಯಹೂದಿ B ಪಾರ್ಸಿ C ಕ್ರೈಸ್ತ D ಮೇಲಿನ ಯಾವುದು ಅಲ್ಲ 10. ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ? A ರಾಷ್ಟ್ರಪತಿಗಳು B ಉಪರಾಷ್ಟ್ರಪತಿಗಳು C ಲೋಕಸಭೆಯ ಸ್ಪಿಕರ್ D ಪ್ರಧಾನಮಂತ್ರಿಗಳು
No comments:
Post a Comment