1. ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು? A ಸಚ್ಚಿದಾನಂದ ಸಿನ್ಹಾ B ಜೆ.ಬಿ.ಕೃಪಲಾನಿ C ಸರ್ದಾರ್ ವಲ್ಲಭಭಾಯಿ ಪಟೇಲ್ D ಬೆನೆಗಲ್ ರಾಮರಾವ್ 2. ಆಧುನಿಕ ಓಲಂಪಿಕ್ಸ್ ಕ್ರೀಡೆಗಳು ಯಾವ ವರ್ಷದಲ್ಲಿ ಆರಂಭವಾದವು? A 1894 B 1898 C 1866 D 1896 3. ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ? A ಆ ರಾಜ್ಯದ ಮುಖ್ಯಮಂತ್ರಿಗಳು B ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು C ಭಾರತದ ರಾಷ್ಟ್ರಪತಿಗಳು D ಭಾರತದ ಪ್ರಧಾನಮಂತ್ರಿಗಳು 4. ಇತ್ತಿಚೀಗೆ ಸ್ಕಾಟ್ಲೆಂಡಿನ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಈ ಕೆಳಗಿನವರುಗಳಲ್ಲಿ ಯಾರು ಪಡೆದಿದ್ದಾರೆ? A ಪ್ರತಿಭಾ ಪಾಟೀಲ B ಮನಮೋಹನಸಿಂಗ್ C ಮುರುಳಿ ಮನೋಹರ ಜೋಷಿ D ಅಬ್ದುಲ ಕಲಾಂ 5. ಭಾರತಕ್ಕಾಗಿ ಮಾಡಿ (MAKE FOR INDIA)ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು? A ನರೇಂದ್ರ ಮೋದಿ B ಗುರುಚರಣ್ ದಾಸ್ C ಸುರ್ಜಿತ್ ಸಿಂಗ್ ಭಲ್ಲಾ D ರಘುರಾಮ್ ರಾಜನ್ 6. (Saransh) ಸಾರಾಂಶಎಂಬ ಹೊಸ ಕಾರ್ಯಕ್ರಮವನ್ನು ಇತ್ತೀಚೆಗೆ ಆರಂಭಿಸಿದವರು_ _ _: A ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ B ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ C ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ D ಸಂಸ್ಕೃತಿ ಸಚಿವಾಲಯ 7. ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು? A ಅಕ್ಬರ್ B ಚಂದ್ರಗುಪ್ತ C ಶಿವಾಜಿ D ಕೃಷ್ಣದೇವರಾಯ 8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು? A 9% ರಷ್ಟು B 7% ರಷ್ಟು C 10. ರಷ್ಟು D 5% ರಷ್ಟು 9. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು? A ಉತ್ತರಪ್ರದೇಶ B ದೆಹಲಿ C ಪಶ್ಚಿಮ ಬಂಗಾಳ D ಮಹಾರಾಷ್ಟ್ರ 10. ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಲಿನ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ? A ಬಿಜೀಂಗ್ B ದೆಹಲಿ C ಸ್ಯಾಂಟಿಯಾಗೋ D ಮೆಕ್ಸಿಕೋ
Most helpful work continue sir
ReplyDelete