1. 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು? A ಹರಿಯಾಣಾ B ಹಿಮಾಚಲ ಪ್ರದೇಶ C ಸಿಕ್ಕಿಂ D ಉತ್ತರಪ್ರದೇಶ 2. ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ. ಚ A 12 B 15 C 14 D 25 3. ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20 ವರ್ಷಗಳ ನಂತರ Yನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು? A 10 B 15 C 20 D 25 4. ಭಾರತ ರತ್ನ ಪ್ರಶಸ್ತಿಯನ್ನು ಮರೋಣತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು? A ವಿ.ವಿ.ಗಿರಿ B ವಿನೋಬಾ ಭಾವೆ C ಸರ್ದಾರ್ ವಲ್ಲಭಭಾಯಿ ಪಟೇಲ್ D ಲಾಲ್ ಬಹದ್ದೂರ್ ಶಾಸ್ತ್ರೀ 5. ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ? A 1989 B 1967 C 1969 D 2012 6. 2012ರ ವರ್ಷವನ್ನು ಅಂತರರಾಷ್ಟ್ರೀಯ ______________ ವರ್ಷವಾಗಿ ಆಚರಿಸಲಾಗುತ್ತಿದೆ. A ಅಂತರರಾಷ್ಟ್ರೀಯ ಖಗೋಳ ವರ್ಷ B ಅಂತರರಾಷ್ಟ್ರೀಯ ಯುವ ವರ್ಷ C ಅಂತರರಾಷ್ಟ್ರೀಯ ಸಹಕಾರ ವರ್ಷ D ಅಂತರರಾಷ್ಟ್ರೀಯ ರಸಾಯನ ವರ್ಷ 7. ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ? A ಕೆಂಪು B ಹಸಿರು C ಕಪ್ಪು D ಹಳದಿ 8. ಉಪರಾಷ್ಟ್ರಪತಿಗಳ ವೇತನವೆಷ್ಟು? A 1,50,000 ರೂ,ಗಳು B 1,25,000 ರೂ,ಗಳು C 1,00000 ರೂ,ಗಳು D 50,000 ರೂ,ಗಳು 9. ಭಾರತದಲ್ಲಿ ಬಣ್ಣದ ದೂರದರ್ಶನ ಆರಂಭವಾದದ್ದು ಯಾವ ವರ್ಷದಲ್ಲಿ? A 1981 B 1982 C 1983 D 1984 10. ಹಿಂದೂಸ್ತಾನಿ ಸಂಗೀತ ಪದ್ದತಿ ಜನಿಸಿದ್ದು ಯಾವ ರಾಜ್ಯದಲ್ಲಿ? A ಕರ್ನಾಟಕ B ಮಧ್ಯಪ್ರದೇಶ C ಓರಿಸ್ಸಾ D ಮೇಲಿನ ಯಾವುದು ಅಲ್ಲ
No comments:
Post a Comment