1. 2011 ರ ಜನಗಣತಿಯಂತೆ ಕರ್ನಾಟಕದ ಜನಸಾಂದ್ರತೆ ಎಷ್ಟು? A 320 B 319 C 380 D 960 2. _________ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ. A ಪ್ಲಾಸ್ಮಾ B ಕೆಂಪು ರಕ್ತ C ಬಿಳಿ ರಕ್ತ D ಕಿರುತಟ್ಟೆ 3. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು? A ವಿಜಯಂತಾ B ಪೃಥ್ವಿ C ತೇಜಸ್ D ಅನಾಮಿಕ 4. ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು? A 20 B 22 C 24 D 30 5. ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು? A 59 ನೇ ವಿಧಿ B 60 ನೇ ವಿಧಿ C 61 ನೇ ವಿಧಿ D 64 ನೇ ವಿಧಿ 6. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ? A 1950 B 1951 C 1952 D 1953 7. ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು? A ಚೆನ್ನೈನ ಎನ್ನೋರ್ ಬಂದರು B ಮಲ್ಪೆ ಬಂದರು C ಗೋವಾ ಬಂದರು D ಕೊಚ್ಚಿ ಬಂದರು 8. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ______________ ರಂದು. A ಮಾರ್ಚ 08 B ಮಾರ್ಚ 10 C ಮಾರ್ಚ 1 D ಯಾವುದು ಅಲ್ಲ 9. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು____________. A ಮೇ 08 B ಫೆಬ್ರವರಿ 28 C ಜುಲೈ 0 D ಯಾವುದು ಅಲ್ಲ 10. ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ ನಿಶಾನ್-ಇ-ಪಾಕಿಸ್ತಾನಿ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು? A ಜವಾಹರ್ ಲಾಲ್ ನೆಹರೂ B ಪಿ.ವಿ.ನರಸಿಂಹರಾವ್ C ಮುರಾರ್ಜಿ ದೇಸಾಯಿ D ರಾಜೀವ್ ಗಾಂಧಿ
No comments:
Post a Comment