1. ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು? A ಡಾ.ಅಂಬೇಡ್ಕರ್ B ರಾಜೇಂದ್ರ ಪ್ರಸಾದ C ಇಂದಿರಾ ಗಾಂಧಿ D ಮುರಾರ್ಜಿ ದೇಸಾಯಿ 2. ಬುದ್ದನು ನಗುತ್ತಿರುವನು ಇದೊಂದು __________ ಆಗಿದೆ. A ಭಾರತೀಯ ಸೇನೆಯ ಒಂದು ರಹಸ್ಯ ಕಾರ್ಯಾಚರಣೆ B ಅಣುಶಕ್ತಿ ಸ್ಥಾವರ C ಅಣುಶಕ್ತಿ ಪರೀಕ್ಷೆ D ಮೇಲಿನ ಯಾವುದು ಅಲ್ಲ 3. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು? A 2-4 ದಿನಗಳು B 4-8 ದಿನಗಳು C 6-12 ದಿನಗಳು D ಯಾವುದು ಅಲ್ಲ 4. ಹಳೆಶಿಲಾಯುಗದ ಜನರು ಮೊದಲು ಸಾಕಿದ್ದು ಯಾವ ಪ್ರಾಣಿಯನ್ನು? A ಬೆಕ್ಕು B ನಾಯಿ C ಕುದುರೆ D ಕುರಿ 5. ಈ ಕೆಳಗಿನವುಗಳಲ್ಲಿ ಯಾವ ಮೀನು ಕರ್ನಾಟಕ ರಾಜ್ಯಮತ್ಸ್ಯ ವಾಗಲಿದೆ? A ಬಂಗಡೆ ಮೀನು B ಸಾಲ್ಮನ್ C ಡಾಲ್ಫಿನ್ D ಪಂಟಿಯಸ್ 6. ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು? A ಮದರ್ ಥೇರೆಸಾ B ಸಿಸ್ಟರ್ ನಿವೇದಿತಾ C ಆ್ಯನಿಬೆಸೆಂಟ್ D ಝಾನ್ಸಿ ರಾಣಿ ಲಕ್ಷ್ಮೀಬಾಯಿ 7. ಭಾರತದ GSAT-16 ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರೊ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಉಡಾವಣೆ ಮಾಡಲಾಯಿತು. ಈ ಪ್ರದೇಶ ಯಾವ ದೇಶಕ್ಕೆ ಸಂಬಂಧಿಸಿದೆ? A ಜರ್ಮನಿ B ಫ್ರಾನ್ಸ C ಬ್ರೆಜಿಲ್ D ಗ್ರೇಟ್ ಬ್ರಿಟನ್ 8. ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು? A ಕನುಪ್ರಿಯಾ ಅಗರವಾಲ್ B ಕಮಲಾ ರತ್ತಿನಂ C ಲೂಯಿಸ್ ಬ್ರೌನ್ D ಮೇಲಿನ ಯಾವುದು ಅಲ್ಲ 9. ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು? A ಮಹಾಮಸ್ತಿಷ್ಕ B ಮಧ್ಯದ ಮೆದುಳು C ಹಿಮ್ಮೆದುಳು D ಯಾವುದು ಅಲ್ಲ 10. ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ? A ಹೈದರಬಾದ B ಮುಂಬೈ C ಕಲ್ಕತ್ತ D ಬೆಂಗಳೂರು
No comments:
Post a Comment