1. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು? A ಕರ್ನಾಟಕ B ಕೇರಳ C ತಮಿಳುನಾಡು D ಆಂದ್ರಪ್ರದೇಶ 2. ಜನವರಿ ೧ರಿಂದ ಬೇಹುಗಾರಿಕೆ ಮುಖ್ಯಸ್ಥ (IB)ರಾಗಿ ನೇಮಕಗೊಳ್ಳುವವರು ಯಾರು? A ಸೋಮೇಶ್ವರ ಶರ್ಮ B ದಿನೇಶ್ವರ ಶರ್ಮ C ಆಸಿಫ್ ಇಬ್ರಾಹಿಂ D ರಾಮಕೃಪಾಲ 3. ಸುಪ್ರೀಂಕೋರ್ಟ್ ಯಾರ ನೇತೃತ್ವದಲ್ಲಿ ಕಾವೇರಿ ನದಿ ನೀರು ನ್ಯಾಯಾಧೀಕರಣ ರಚಿಸಿದೆ? A ನ್ಯಾ.ಎಂ.ಬಿ ಪಾಶಾ B ಬಿ.ಎಸ್. ಚೌವ್ಹಾಣ C ಎಸ್.ಪಿ.ಸಿಂಗ್ D ನ್ಯಾ. ಮಾರ್ಕಂಡೇಯ ಕಾಟ್ಜು 4. ಭಾರತದಲ್ಲಿ ಮಾಡಿ (MAKE IN INDIA)ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು? A ನರೇಂದ್ರ ಮೋದಿ B ಗುರುಚರಣ್ ದಾಸ್ C ಸುರ್ಜಿತ್ ಸಿಂಗ್ ಭಲ್ಲಾ D ರಘುರಾಮ್ ರಾಜನ್ 5. ಭಾರತ ರತ್ನ ಸೇರಿದಂತೆ ಇತರ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಪಡಿಸಿದ ಪ್ರಧಾನಿ ಯಾರು? A ಗುಲ್ಜಾರಿಲಾಲ್ ನಂದಾ B ಮೊರಾರ್ಜಿ ದೇಸಾಯಿ C ಇಂದಿರಾ ಗಾಂಧಿ D ರಾಜೀವ ಗಾಂಧಿ 6. ಕಣ್ಣು ಹಾಗೂ ಕಿವಿಗಳಿಂದ ಬರುವ ಸ್ವೀಕರಿಸುವ ಮೆದುಳಿನ ಭಾಗ ಯಾವುದು? A ಮಹಾಮಸ್ತಿಷ್ಕ B ಮಧ್ಯದ ಮೆದುಳು C ಹಿಮ್ಮೆದುಳು D ಯಾವುದು ಅಲ್ಲ 7. ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ? A ಮಾನವ ಹಕ್ಕುಗಳ ಆಯೋಗ B ಸುಪ್ರೀಂಕೋರ್ಟ್ C ಸಂಸತ್ತು D ಸ್ಥಳೀಯ ಸರ್ಕಾರಗಳು 8. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? A ಶಿವಾಜಿ B ಕೃಷ್ಣದೇವರಾಯ C ಅಕ್ಬರ್ D ಚಂದ್ರಗುಪ್ತ 9. ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು? A 25 B 26 C 27 D 28 10. ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು? A ನೆಲ್ಸನ್ ಮಂಡೇಲಾ B ಖಾನ್ ಅಬ್ದುಲ್ ಗಫರ್ ಖಾನ್ C ಮದರ್ ಥೆರೆಸಾ D ಯಾರು ಅಲ್ಲ 11. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ಆರ್ಯಭಟವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು? A 1972 B 1973 C 1974 D 1975
No comments:
Post a Comment